tag:blogger.com,1999:blog-7732568149425973811.post1529674412944325849..comments2023-04-03T20:35:24.486+05:30Comments on ಅನುಭಾವಶರಧಿ...: Anushanthhttp://www.blogger.com/profile/03231991874260323320noreply@blogger.comBlogger7125tag:blogger.com,1999:blog-7732568149425973811.post-91275590076799516832013-04-16T11:04:34.710+05:302013-04-16T11:04:34.710+05:30ಗಟ್ಟಿಮನಸು ಎಲ್ಲರ ಭಾಗ್ಯದಲ್ಲೂ ಇರಲ್ಲ ಸುನಾತ್ ಅವರೇ. ನನ್ನ...ಗಟ್ಟಿಮನಸು ಎಲ್ಲರ ಭಾಗ್ಯದಲ್ಲೂ ಇರಲ್ಲ ಸುನಾತ್ ಅವರೇ. ನನ್ನ ಜಾಯಮಾನ ಏನಂದ್ರೆ ಕುಸಿಯುವ ಸಂದರ್ಭಗಳಲ್ಲೆಲ್ಲಾ ನನದು ತುಂಬಾ ಗಟ್ಟಿಮನಸು ಅಂದುಕೊಳ್ತಾ ಬದುಕುವುದು... ಆ ಅನಿಸಿಕೆನೇ ಸುಮಾರು ಮಟ್ಟಿಗೆ ನಮ್ಮನ್ನ ಗಟ್ಟಿ ಮಾಡ್ತಾ ಸಾಗುತ್ತದೆ.. ಅಲ್ಲವಾ? Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-64318705909321414232013-04-16T11:00:36.326+05:302013-04-16T11:00:36.326+05:30ನೀವು ಹೇಳಿದಂತೆ ಅನಿವಾರ್ಯವಾಗಬಾರದು ನಿಜ, ಇನ್ನೂ ಒಂದು ಹೆಜ...ನೀವು ಹೇಳಿದಂತೆ ಅನಿವಾರ್ಯವಾಗಬಾರದು ನಿಜ, ಇನ್ನೂ ಒಂದು ಹೆಜ್ಜೆ ಮುಂದುವರೆದು, ಹಲವೊಮ್ಮೆ ಅನಿವಾರ್ಯ ಅನಿಸಿದ್ದೂ ಕಾಣೆಯಾದಾಗ ಹೆಚ್ಚೆಂದರೆ ಏನಾದೀತು, ಇಷ್ಟೇ ತಾನೇ ಅಂತ ಹೇಳುವ ಪ್ರಯತ್ನ ಮಾಡಿದೆ ಸರ್. ಧನ್ಯವಾದ. Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-38514078116570201552013-04-15T22:02:31.434+05:302013-04-15T22:02:31.434+05:30ಬದುಕಿಗೆ ಸೊಗಸು ಬೇಕು. ಅದು ಇರದಾಗಲೂ ಸಹ ಬದುಕಬಹುದು. ಗಟ್ಟ...ಬದುಕಿಗೆ ಸೊಗಸು ಬೇಕು. ಅದು ಇರದಾಗಲೂ ಸಹ ಬದುಕಬಹುದು. ಗಟ್ಟಿ ಮನಸ್ಸನ್ನು ತೋರಿಸುವ ಕವನ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-7732568149425973811.post-35069984186984993642013-04-15T13:21:47.970+05:302013-04-15T13:21:47.970+05:30ಬದುಕಿನಲ್ಲಿ ಯಾವುದೂ ನಮಗೆ ಅನಿವಾರ್ಯವಾಗಲೇ ಬಾರದು ಎನ್ನುವು...ಬದುಕಿನಲ್ಲಿ ಯಾವುದೂ ನಮಗೆ ಅನಿವಾರ್ಯವಾಗಲೇ ಬಾರದು ಎನ್ನುವುದನ್ನು ಸೂಚ್ಯವಾಗಿ ತುಂಬಾ ಚೆನ್ನಾಗಿ ಉಲ್ಲೇಖಿಸಿದ್ದೀರಾ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7732568149425973811.post-84140910458163840262013-04-15T11:39:23.254+05:302013-04-15T11:39:23.254+05:30ಒಂದೊಂದು ಮಾತೂ ಸೂಪರ್ ಮೇಡಂ ಜೀ...
ನಂಗೆ ತುಂಬಾ ಅನ್ನೋವಷ್ಟ...ಒಂದೊಂದು ಮಾತೂ ಸೂಪರ್ ಮೇಡಂ ಜೀ...<br />ನಂಗೆ ತುಂಬಾ ಅನ್ನೋವಷ್ಟು ಇಷ್ಟ ಆದ ಕವಿತೆ ಇದು.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7732568149425973811.post-55416632672457674892013-04-15T10:36:48.913+05:302013-04-15T10:36:48.913+05:30Thank you.
Thank you.<br />Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-2359296177026343932013-04-14T13:16:51.670+05:302013-04-14T13:16:51.670+05:30ನಾನೇನ ಹೇಳಲಿ ಈ ನಿಮ್ಮ ಒಂದು ಮಾತಿಗೆ, ನಾನು ಶರಣು.ನಾನೇನ ಹೇಳಲಿ ಈ ನಿಮ್ಮ ಒಂದು ಮಾತಿಗೆ, ನಾನು ಶರಣು.Anonymoushttps://www.blogger.com/profile/14120555182384631219noreply@blogger.com