tag:blogger.com,1999:blog-7732568149425973811.post3966174236428703963..comments2023-04-03T20:35:24.486+05:30Comments on ಅನುಭಾವಶರಧಿ...: Anushanthhttp://www.blogger.com/profile/03231991874260323320noreply@blogger.comBlogger3125tag:blogger.com,1999:blog-7732568149425973811.post-88615156805076736572013-02-20T08:57:44.325+05:302013-02-20T08:57:44.325+05:30ತಮ್ಮ ಜನುಮ ದಿನವನ್ನು ಹೀಗೆ ಆಚರಿಸಿಕೊಂಡ ರೀತಿಯೇ ನಮಗೆ ನಿಮ...ತಮ್ಮ ಜನುಮ ದಿನವನ್ನು ಹೀಗೆ ಆಚರಿಸಿಕೊಂಡ ರೀತಿಯೇ ನಮಗೆ ನಿಮ್ಮ ಬಗೆಗಿನ ಗೌರವ ಇಮ್ಮಡಿಯಾಗಲು ಕಾರಣವಾಯಿತು. ಅಮ್ಮನನ್ನು ನೆನೆವುದೇ ನಿಮ್ಮ ಒಳ್ಳೆಯತನ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7732568149425973811.post-64601910679509112682013-02-19T18:13:59.892+05:302013-02-19T18:13:59.892+05:30 ಧನ್ಯವಾದ ತಮ್ಮಾ... ಧನ್ಯವಾದ ತಮ್ಮಾ...Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-67182203885486805492013-02-19T16:18:30.761+05:302013-02-19T16:18:30.761+05:30ನಿನಗೆಂದೇ ಎತ್ತಿರಿಸಿದ್ದೆ
ಜತನದಿಂದೊಂದಷ್ಟು ಕ್ಷಣ
ನೀನೆ...ನಿನಗೆಂದೇ ಎತ್ತಿರಿಸಿದ್ದೆ

ಜತನದಿಂದೊಂದಷ್ಟು ಕ್ಷಣ

ನೀನೆನಗೆ ಈ ಬಾಳಿನುಡುಗೊರೆಯಿತ್ತ ದಿನ.

ಹೆಣ್ಣುಹುಟ್ಟಿದ ಕುವಾರ್ತೆಗೆ ಹಿಮ್ಮೇಳ ನನ್ನ ಅಳು.

ನೀನಷ್ಟೇ ನಕ್ಕದ್ದಲ್ಲಿ, ರಕ್ತವೂ ನಿನದೇ ಹರಿದದ್ದು.

ಅರೆಬಿರಿದ ಕಣ್ಣು ಕೇಳಿದ್ದವಂತೆ, "ಹೇಗಿದೆ ಕಣ್ಣು-ಕೂದಲು?"

ಅದ್ಬೂತವಾದ ಸಾಲುಗಳು.....

ಹೆತ್ತ ಒಡಲು ತಂಪಾಗಿಸುವಂತಿದೆ..
ತುಂಬಾ ಚನ್ನಾಗಿದೆ...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com