Tuesday, May 14, 2013

ಅವ ಶಬ್ಧವಂತೆ, ಅವಳರ್ಥವಂತೆ.

ಅವ ಮಾತಾಗಬಲ್ಲ, ಅವಳಲ್ಲ

ಅವ ಹಾಡಾಗಬಲ್ಲ, ಅವಳಲ್ಲ

ಅವ ಕತೆಯಾಗಬಲ್ಲ, ಅವಳಲ್ಲ

ಆದರೇನು ಅವಳಿಲ್ಲದ ಅವನ ಬಾಳು

ಎಲ್ಲ ಇದ್ದೂ ಅವಗದು ದಕ್ಕದ ಪಾಡು.

1 comment:

  1. ಅವಳಲ್ಲ ಅವಳಲ್ಲ,,,,,
    ಆದರೆ ಅವಳೇ ಎಲ್ಲ.......

    ತುಂಬಾ ಚನ್ನಾಗಿದೆ....

    ReplyDelete