ಅನುಭಾವಶರಧಿ...
ಕಣ್ರೆಪ್ಪೆಯ ಹಾದಿ ಹಾದು ಎದೆಗಿಳಿವ ಅನುಭವದ ಪಯಣದಲ್ಲಿ...
Sunday, July 14, 2013
ಹಗಲೆಲ್ಲ ನಿದ್ರಿಸುವ ಕನಸು ಏಳುವ ಹೊತ್ತು
ಚಂದ್ರನ ದಿಂಬಿನಡಿ ಹುದುಗಿ ಕೂತಾಗ
ಕಚಗುಳಿಯಿಟ್ಟೆಚ್ಚರಿಸಿ ನಿದ್ರಾದೇವಿಯ
ನಿಶಾಯಾನಕೆ ಜೊತೆಯಾಗೆ
ಕಳಿಸಿದ ಚುರುಕುಸಂಜೆ
1 comment:
Badarinath Palavalli
July 17, 2013 at 9:20 AM
ಅಂತ ಚುರುಕು ಸಂಜೆ - ದಿನವೂ ಸಂಭವಿಸಲಿ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಅಂತ ಚುರುಕು ಸಂಜೆ - ದಿನವೂ ಸಂಭವಿಸಲಿ.
ReplyDelete