Tuesday, July 9, 2013

**

ಆ ಕ್ಷಣ ಮತ್ತೀ ಕ್ಷಣಗಳ ತೂಗಿ

ಬೆಳಕಿನದಕ್ಕೆ ಕತ್ತಲಿನದನ್ನು ಸರಿದೂಗಿಸಿ

ನ್ಯಾಯ ಹೇಳಿದ ತಕ್ಕಡಿ ಸಂಜೆ...

3 comments:

  1. ಅಸಲು ತೂಗೀತೆ ಸತ್ಯದೆಡೆಗೆ?

    ReplyDelete
  2. ಸಂಜೆಗೇನು ಗೊತ್ತು ಪಾಪ ಗ್ರಾಂ ಕಿಲೋಗ್ರಾಂ ಅಳತೆ? ಚೆಲುವು-ಒಲವುಗಳ ತೂಗೀತು, ಇಲ್ಲದ ಬಟ್ಟುಗಳ, ಮನದ ಅದೃಶ್ಯ ಕಣ್ಣುಗಳ ಆಧಾರದಲಿ.. ಆಚೀಚೆ ತೂಗಿ, ಕಡೆಗೆ ನಡು ನಿಂತು ತಾ ಕಂಡ ಸತ್ಯದ ನ್ಯಾಯ ಹೇಳೀತು..

    ReplyDelete