ಅಲ್ಲಿಂದ ಬಂದುದೊಂದು ಓಲೆ
"ಸಂಜೆ ಭಾರೀ ಕಾಡುತಿದೆಯಲ್ಲೇ...
ಹಗಲು-ರಾತ್ರಿ ನಡು ಸೇತುವಾದಂತೆ
ನಮ್ಮನೆಂದು ಸೇರಿಸುವುದಂತೆ?!"
ದೂರದೂರಲೂ ಇದು ಹೀಗೇ ಇತ್ತು ಬಹುಶಃ..
ಏಕಾಂತವ ಒಂಟಿತನ ಮಾಡಿದ ದುಷ್ಟಸಂಜೆ...
"ಸಂಜೆ ಭಾರೀ ಕಾಡುತಿದೆಯಲ್ಲೇ...
ಹಗಲು-ರಾತ್ರಿ ನಡು ಸೇತುವಾದಂತೆ
ನಮ್ಮನೆಂದು ಸೇರಿಸುವುದಂತೆ?!"
ದೂರದೂರಲೂ ಇದು ಹೀಗೇ ಇತ್ತು ಬಹುಶಃ..
ಏಕಾಂತವ ಒಂಟಿತನ ಮಾಡಿದ ದುಷ್ಟಸಂಜೆ...
ಅವಳು ದೂರವಾದ ಸಂಜೆ ನನಗೆ - ದುಷ್ಟ ಸಂಜೆ...
ReplyDelete