Saturday, July 13, 2013

ಎಲ್ಲ ಮುಗಿಯಿತೆನಿಸಿದ ಹಗಲ ಕೊನೆ
ಮತ್ತೆ ಕತ್ತಲ ಅಸ್ಪಷ್ಟ ಆರಂಭ
ದಿಗಿಲು ಹುಟ್ಟಿಸುವಾಗ
ಅದರ ಚಂದ ಇದರಲಿ ಪ್ರತಿಫಲಿಸಿ
ಎರಡರ ಸ್ವಾರಸ್ಯ ಸಾಮರಸ್ಯ
ತೋರಿದ ಕನ್ನಡಿ ಸಂಜೆ...

4 comments:

  1. ಬೆಳಕಲಿ ಕತ್ತಲು ಪ್ರತಿಫಲಿಸುವುದು!!! ಎಂತಹ ಕಲ್ಪನೆ!!! ವ್ಹಾ ವ್ಹಾ ಅನು!!

    ReplyDelete
    Replies
    1. ಊಹೂಂ ...ಶೀಲಾ, ಬೆಳಕಿನ ಚಂದ ಕತ್ತಲ ಚಂದದಲಿ ಪ್ರತಿಫಲಿಸುವುದು.. ಸಂಜೆ ಕನ್ನಡಿ ಅದನ್ನ ತೋರಿಸುವುದು. ಈಗಾಗಲೇ ಸತ್ಯವಲ್ಲದ್ದನ್ನೇ ನಾನು ಬರೆಯೋದು ಅಂತಾರೆ ಎಲ್ಲರು, ಇನ್ನು ಬೆಳಕಿನ ಪ್ರತಿಫಲನ ಕತ್ತಲಲಿ ಅಂತ ಬರೆದು ಬಿಟ್ಟರೆ ದೇವರೇ ಗತಿ...

      Delete
  2. ಬೆಳಗು ಇರಳುಗಳ ಸಮ್ಮಿಶ್ರಣದ ಸಂಜೆಯ ಉತ್ತಮ ಚಿತ್ರಣ.

    ReplyDelete