Monday, July 1, 2013

..

ಬೆಳಕು ಸ್ಪಷ್ಟ ಮಾಡೆಸೆದ ಗೊಂದಲದ ಕಲ್ಲುಗಳ
ಹೂಗಳಾಗಿಸಿ ನಿದ್ದೆಯ ಮಡಿಲಿಗೆಸೆದ
ಮತ್ತಲ್ಲಿಗೆ ಸಾಂತ್ವನದ ಪಲ್ಲಕ್ಕಿಯಲಿ ನಮ್ಮ
ಹೊತ್ತೊಯ್ಯುವ ಪರುಷಮಣಿ ಸಂಜೆ..

1 comment:

  1. ಸಾಯಿಂಕಾಲ ಮನೋ ಶುದ್ಧಿಯ ಸಮಯ. :)
    http://badari-poems.blogspot.in/

    ReplyDelete