Monday, July 15, 2013

**

ಹಿರಿಯಕ್ಕ ಹಗಲು ಬೆಳಕ ಹೆತ್ತ ಬಾಣಂತಿ, ಎರೆದವಳ ಮಲಗಿಸಿ
ಇರುಳ ಹೊತ್ತ ಕಿರಿಯವಳ ಹೆರಿಗೆಗಣಿ ಮಾಡುತಿರುವ
ತವರು ಸಂಜೆ...

1 comment:

  1. ಮತ್ತೊಂದು ಮಾರ್ಮಿಕ ಸುಂದರ ಸಂಜೆ ಕವನ.

    ReplyDelete