ಇಂದಿನ ಸಂಜೆ
ಹಲರಾಗಗಳ
ಹಲಭಾವಗಳ
ಹಲಸ್ವರಗಳ
ಹಲಧ್ವನಿಗಳನುಟ್ಟ
ಮಂದಮಾರುತ ಹೊತ್ತು
ಕಲಾಮಂದಿರದ ಮನೆಯಂಗಳದಲ್ಲಿ
ಹಲಬಣ್ಣಗಳ ಭ್ರಮೆಯೊಳಗೆ ತಾನಿದ್ದುದಲ್ಲದೆ
ನಮ್ಮನ್ನೂ ಮುಳುಗೇಳಿಸಿ, ಮೈಮನವೆಲ್ಲ ಬಣ್ಣಬಣ್ಣ...
( ಸಾಹಿತಿ ಶ್ರೀ ಸಿ ಪಿ ಕೆ ಯವರ ಹಾಡುಗಳ ಗೀತಗಾಯನ ಸ್ಪರ್ಧೆಯಲ್ಲಿ ಸುಮಾರು ಐದು ವರ್ಷ ವಯಸಿನವರಿಂದ ಐವತ್ತರವರೆಗಿನವರು ಭಾಗವಹಿಸಿದ ಅಪೂರ್ವ ಕಾರ್ಯಕ್ರಮದಲ್ಲಿ ನಾನೂ ಮಗಳೂ ಹಾಡಿ ಭಾಗವಹಿಸಿದ ಸಂತೋಷದಲ್ಲಿ ಈ ಸಂಜೆ ಹಾಗೇ ಮೆತ್ತನೆ ಸರಿದು ಹೋದ ಖುಶಿಯಲ್ಲಿ...)

ಮೊದಲು ಖುಷಿಯಾದದ್ದು ನೀವೂ ಮತ್ತು ನಿಮ್ಮ ಮಗಳೂ ಒಟ್ಟಿಗೆ ಹಾಡಿದಿರಿ ಎನ್ನುವುದು.
ReplyDeleteಎರಡನೆಯದು ಶ್ರೀ ಸಿ ಪಿ ಕೆಯವರ ನೆನಪು.
ಮೂರನೆಯದು ಇಂದಿನ ಸಂಜೆಯಂತಹ ಒಳ್ಳೆಯ ಕವನ ನಮಗಾಗಿ ನೀಡಿದ್ದಕ್ಕೆ.
3 cheers!!!