Saturday, June 15, 2013

"ನಾ ಹಾಡದ ಹಾಡಿಗೆ ನಿನ್ನೆದೆ ಲಯವಿತ್ತುದೇಕೆ?" ಎಂದೆ..
"ನಾ ನಿನ್ನವ, ನನ್ನೆದೆ ನಿನದು, ಎದೆಬಡಿತವೂ ನಿನದು,
ಲಯ ಮಾತ್ರ ಜಗದಾಸ್ತಿ, ಪ್ರಶ್ನೆ-ಮಿತಿಗದು ಹೊರತು" ಎಂದ...

1 comment:

  1. ಮೂರೇ ಸಾಲುಗಳಲ್ಲಿ ಒಲವಿನ ಸಾಕ್ಷಾತ್ಕಾರ...

    ReplyDelete