Saturday, June 22, 2013

ತುಂಡು ಕಿವಿ, ಮೊಂಡು ಬಾಲ, ಒಂಟಿಕಾಲ ನರಿ
ಕುಂಟುತೋಡುತಲೇ ಇದೆ ತುತ್ತೊಂದಕಾಗಿ..
ಅಲ್ಲಲ್ಲಿ ಸಿಂಹ-ಹುಲಿ-ಚಿರತೆಗಳಾಡಿದ ಘನಬೇಟೆ
ಉಳಿಸಿದ ತೇಗಿನ ನಂತರದ ಚೂರುಪಾರಿಗಾಗಿ.

2 comments:

  1. ಎಷ್ಟು ಅರ್ಥಗರ್ಭಿತ ಮಾತು! ನಿಜ ಅಲ್ವಾ!!! ನಿಮ್ಮ ಕಲ್ಪನೆಗೆ hats off ಅನು!!!

    ReplyDelete