ನೇತುಹಾಕಿದ ಮೊಳೆಯಾಧಾರ ನೆಟ್ಟಗಿದೆ ಚಿತ್ರಪಟಕೆ
ಮೊಳೆಯನಾಧರಿಸಿದ ಗೋಡೆಯಲ್ಲಿನ ಬಿರುಕು ಮರೆಯಲ್ಲಿದೆ
-------------------------------
ಸ್ವಲ್ಪ ಹಿಂದುಮುಂದಿರಬಹುದು ಸಾವ ಸಾರುವ ನಡಿಗೆಯಲ್ಲಿ
ಕಡಿಯ ಬಂದ ಸೊಳ್ಳೆಗೂ ನನಗೂ ಹೆಚ್ಚು ಅಂತರವಿಲ್ಲ.
------------------------
ಇಲ್ಲಿ ಮಹಾತ್ಮನಾಗುವುದಲ್ಲ, ನಗುವಾಗುಳಿವುದು ಕಷ್ಟ
ಮಹಾನತೆಯನಲ್ಲ, ನಗೆಯ ಮೆಟ್ಟುವರೇ ತುಂಬಿರುವ ಜಗವಿದು
---------------------------
ಇಜ್ಜಲಿನ ತುಂಡೊಂದು ಕಪ್ಪೆಂದರೆ ತಾನೇ ಎಂದು ನಿರೂಪಿಸಹೊರಟಿತ್ತು
ಎಲ್ಲರನೂ ಒಪ್ಪಿಸಿತು, ಕತ್ತಲಿಗೆ ತನ್ನ ತೋರಲಾರದೆ ಸೋಲೊಪ್ಪಿತು.

4 ಹನಿಗವನಗಳು ಚೆನ್ನಾಗಿವೆ.
ReplyDeletethank you sir
Delete