Friday, June 28, 2013

ಒಳಗೂ ಹೊರಗೂ ಅತೀವ ಶಾಂತಿ
ತುಂಬಿಕೊಟ್ಟ
ಬಿಳಿಬಾನು ನೆಲದತ್ತ ಹಳದಿಯೆರಚಿ
ಚೆಲ್ಲಾಡಿದ
ನನ್ನ ಬರೀ ನೆನಪಲದ್ದಿ ತಣಿಸಿದ
ತಂಪುತಂಪು ಸಂಜೆ

2 comments:

  1. ಸಂಜೆ ಚಿತ್ರಗಳೇ ಅಂತು....

    ReplyDelete
  2. ಮುಂಚಿನಿಂದಲೂ ನಂಗೆ ಸಂಜೆಯ ಹೊತ್ತಿನ ಪ್ರಕೃತಿ ತುಂಬಾ ಆಪ್ತ ಅನ್ನಿಸುತಿತ್ತು.. ಇತ್ತೀಚಿಗೆ ಬದುಕಿನಲ್ಲಿ ಅನುಭವದ ಮೂಟೆಯ ಭಾರ ಹೆಚ್ಚಾಗ್ತಾ ಹೋದಂತೆಲ್ಲಾ ಈ ಸಂಜೆಗಳು ಇನ್ನೂ ತುಂಬಾ ಅಂದ್ರೆ ತುಂಬಾ ಚಂದ ಅನ್ನಿಸ್ತಿವೆ, ಮನಸಿನಲ್ಲಿ ಕಡಿಮೆಯಾಗ್ತಿರೋ ಶಾಂತಿಯನ್ನು ತಮ್ಮಿಂದಾದಷ್ಟು ಪೂರೈಸ್ಲಿಕ್ಕೆ ಪ್ರಯತ್ನಿಸುತ್ತವೆ ಬದರಿ ಸರ್, ಧನ್ಯವಾದ.

    ReplyDelete