Tuesday, June 4, 2013

ನನ್ನೊಡಲಲಿ ಪಡಿಮೂಡಿದ
ನಿನ್ನಡಿ ಗುರುತು ಅಳಿಸಲಾಗದ್ದಕ್ಕೆ ಕಳವಳಿಸದಿರು
ಅದೋ ಆ ಗೂಡಿನಲ್ಲೀಗ ಮೊಟ್ಟೆಗಳು
ಕಾಗೆ ಕಾವಿಗೆ ಬಿರಿದು ಕೋಗಿಲೆ ಮರಿಗಳಾಗಿವೆ

1 comment:

  1. ತುಂಬಾ ಒಳಗಂಟಿನ ಸಾಲುಗಳು...

    ಅರ್ಥಗರ್ಭಿ‍ತ.....

    ReplyDelete