ನಾನೇನು ಬರೆದೇನು, ಅಲ್ಲೇನುಳಿದಿದೆ?!
ಬಾಳುವುದು ಎಂಬುವುದು ಕಾರ್ಯಕಾರಣವಿಲ್ಲದ್ದು,
ವ್ಯಾಖ್ಯಾನ-ವಿಮರ್ಶೆಗೆ ಹೊರತು.
ಅಕ್ಷರ, ರಾಗ, ಬಣ್ಣಕೆ ಮೀರಿದ್ದಾದರೂ
ಬಾಳುವುದ ಬಿಟ್ಟು ಅಲ್ಲೇನೂ ಬರೆದಿಲ್ಲ,
ಬರೆಯದೇ ಬಿಟ್ಟದ್ದೂ ಬಹುಶಃ ಅಲ್ಲೇನಿಲ್ಲ...
ನಾನಿನ್ನೇನು ಬರೆದೇನು, ನನಗಲ್ಲೇನುಳಿದಿದೆ?!
ಬಾಳುವುದು ಎಂಬುವುದು ಕಾರ್ಯಕಾರಣವಿಲ್ಲದ್ದು,
ವ್ಯಾಖ್ಯಾನ-ವಿಮರ್ಶೆಗೆ ಹೊರತು.
ಅಕ್ಷರ, ರಾಗ, ಬಣ್ಣಕೆ ಮೀರಿದ್ದಾದರೂ
ಬಾಳುವುದ ಬಿಟ್ಟು ಅಲ್ಲೇನೂ ಬರೆದಿಲ್ಲ,
ಬರೆಯದೇ ಬಿಟ್ಟದ್ದೂ ಬಹುಶಃ ಅಲ್ಲೇನಿಲ್ಲ...
ನಾನಿನ್ನೇನು ಬರೆದೇನು, ನನಗಲ್ಲೇನುಳಿದಿದೆ?!
ಬೇಕಾ ಬೇಡವಾ... ಹ್ಮೂಂ ಒಂದೂ ನಮಗರಿವಿಲ್ಲ, ಬಾಳಬೇಕು ಅಷ್ಟು ಮಾತ್ರ ತಿಳಿದಿರಬೇಕು. ಚೆನ್ನಾಗಿದೆ ಅನು!
ReplyDeletethanksmaa...
Delete