Tuesday, June 4, 2013

ವೃತ್ತದೊಳಗಿನ ವ್ಯಾಸ ತ್ರಿಜ್ಯ ಬಿಂದು ಅನಂತವಿದ್ದರೂ
ಪರಿಧಿಯಳತೆಯೊಳಗೆ ಸೆರೆ
ನನ್ನೊಳಗಿನ ಅಸಂಖ್ಯ ಭಾವವಿಶೇಷಗಳೂ
ನಿನ್ನ ಕನಸಳತೆಯೊಳಗೆ ಸೆರೆ

4 comments:

  1. ಫೇಸ್ ಬುಕ್ಕಿನಲ್ಲಿ ಏಕೆ ಕಾಣೆಯಾದಿರಿ ಅಕ್ಕಾ?

    ಪುಟ್ಟ ಕವನಕ್ಕಿಲ್ಲಿ ಅನಂತ ಅರ್ಥವ್ಯಾಪ್ತಿ.

    ReplyDelete
    Replies
    1. ಧನ್ಯವಾದ ಸರ್.. ಫೇಸ್ ಬುಕ್ ನಲ್ಲಿಲ್ಲದೆ ಇರುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲ.

      Delete
  2. ವಾಹ್! ಅನು, ಮಿತಿಯೊಳಗೆ ಆಕಾಶವ ಹರಡಿರುವಿ. ನಿನಗೆ ನೀನೇ ಸಾಟಿ!
    ಅಕ್ಷರ ನಿನ್ನದು ಭಾವದಲಿ ನಾನೂ ಜತೆಯಿರುವೆ!

    ReplyDelete