ಅವಳ ಹುಚ್ಚು ತಗ್ಗಿಸೆನುವ ಇಂದಿನ ಪ್ರಾರ್ಥನೆಯೆದುರು
ಕಳೆದ ದಿನಗಳ ನನ್ನ-ನಿನ್ನವೆಲ್ಲ ತಲೆಮರೆಸಿಕೊಂಡಿವೆ...
ಅವಳ ಕೆಚ್ಚಿನ ಬಲಿಪೀಠದ ಆರ್ಭಟದೆದುರು
ಅಂಗಲಾಚುವ ನಮ್ಮ ಬೇಕುಸಾಕುಗಳು ಮೂಕವಾಗಿವೆ..
ಕಳೆದ ದಿನಗಳ ನನ್ನ-ನಿನ್ನವೆಲ್ಲ ತಲೆಮರೆಸಿಕೊಂಡಿವೆ...
ಅವಳ ಕೆಚ್ಚಿನ ಬಲಿಪೀಠದ ಆರ್ಭಟದೆದುರು
ಅಂಗಲಾಚುವ ನಮ್ಮ ಬೇಕುಸಾಕುಗಳು ಮೂಕವಾಗಿವೆ..
No comments:
Post a Comment